RRB NTPC · ಪ್ರಶ್ನೆ 76
ಕೆಳಗಿನ ಯಾವ ಜೀವಿಗಳು ಅಲೈಂಗಿಕ ಸಂತಾನೋತ್ಪತ್ತಿ ಪ್ರಕ್ರಿಯೆಯಿಂದ ಸಂತಾನೋತ್ಪತ್ತಿ ಮಾಡುವುದಿಲ್ಲ? A. ಕೋರಲ್(ಹವಳ) B. ಹೈಡ್ರಾ C. ಸ್ಪಂಜುಗಳು D. ಅನೆಲಿಡಾ
ಉತ್ತರ ತೋರಿಸು ಮತ್ತು ವಿವರಣೆ
ಉತ್ತರ: (A) D
ವಿವರಣೆ
Corals, hydra and sponges can all reproduce asexually by budding or fragmentation. Annelids such as earthworms and leeches reproduce sexually, many being hermaphrodites that exchange sperm with a partner.