RRB NTPC · ಪ್ರಶ್ನೆ 81
P ರೂ.1600 ಗಳಿಗೆ ಒಂದು ವಸ್ತುವನ್ನು ಖರೀದಿಸಿ 10% ಲಾಭದೊಂದಿಗೆ ಮಾರಾಟ ಮಾಡಿದರು. ಒಂದು ವೇಳೆ ಅದೇ ವಸ್ತುವನ್ನು ರೂ.1840 ಗಳಿಗೆ ಮಾರಾಟ ಮಾಡಿದ್ದರೆ ಲಾಭದ ಶೇಕಡಾವಾರು ಹೆಚ್ಚಳ ಎಷ್ಟಿರುತ್ತಿತ್ತು? A. 5% B. 10% C. 12% D. 15%
ಉತ್ತರ ತೋರಿಸು ಮತ್ತು ವಿವರಣೆ
ಉತ್ತರ: (B) A
ವಿವರಣೆ
At a 10% profit, the SP is 1600 × 1.1 = Rs 1,760. If sold for Rs 1,840, the profit is 240, which is 240/1600 × 100 = 15%. The profit percentage rises by 15 − 10 = 5 points.