Railways PYQCBT 1 2016

RRB NTPC · ಪ್ರಶ್ನೆ 98

ಈ ಕೆಳಗಿನ ಯಾವ ಕೀಟವನ್ನು 'ಸಾಮಾಜಿಕ ಕೀಟ' ಎಂದು ಕರೆಯಲಾಗುವುದಿಲ್ಲ?

  1. ಜೇನುನೊಣಗಳು

  2. ಕ್ರಿಕೆಟ್‌(ಚಿಮ್ಮಂಡೆ)ಗಳು

  3. ಗೆದ್ದಲುಗಳು

  4. ಇರುವೆಗಳು

ಉತ್ತರ ತೋರಿಸು ಮತ್ತು ವಿವರಣೆ

ಉತ್ತರ: (B) ಕ್ರಿಕೆಟ್‌(ಚಿಮ್ಮಂಡೆ)ಗಳು

ವಿವರಣೆ

Bees, termites and ants are social insects: they live in organised colonies with division of labour (queens, workers, soldiers). Crickets live solitary lives, so they are not social insects.