RRB NTPC · ಪ್ರಶ್ನೆ 58
ನಿರ್ದೇಶನ: ಈ ಕೆಳಗಿನ ಮಾಹಿತಿಯನ್ನು ಪರಿಗಣಿಸಿ ಮತ್ತು ಅದರ ಆಧಾರದ ಮೇಲೆ ಪ್ರಶ್ನೆಗಳಿಗೆ ಉತ್ತರಿಸಿ. ಒಂದು ಕಾಲೋನಿಯಲ್ಲಿರುವ, 60 ಜನರಲ್ಲಿ 10 ಜನರು ಬಂಗಾಳಿ ಮಾತ್ರ ಮಾತನಾಡುತ್ತಾರೆ. 5 ಜನರು, ಅಸ್ಸಾಮಿ ಮಾತ್ರ ಮಾತನಾಡುತ್ತಾರೆ. 10 ಮಂದಿ, ಹಿಂದಿ ಮತ್ತು ಒಡಿಯಾ ಎರಡೂ ಮಾತನಾಡುತ್ತಾರೆ, 12 ಮಂದಿ, ಮರಾಠಿ ಮತ್ತು ಹಿಂದಿ ಎರಡೂ ಮಾತನಾಡುತ್ತಾರೆ. 13 ಮಂದಿ, ಇಂಗ್ಲಿಷ್, ತಮಿಳು ಮತ್ತು ಮರಾಠಿ ಮಾತನಾಡುತ್ತಾರೆ. 5 ಮಂದಿ, ಅಸ್ಸಾಮಿ ಮತ್ತು ಹಿಂದಿ ಎರಡೂ ಮಾತನಾಡುತ್ತಾರೆ ಮತ್ತು ಉಳಿದವರು ಬಂಗಾಳಿ ಮತ್ತು ಹಿಂದಿ ಎರಡೂ ಮಾತನಾಡುತ್ತಾರೆ.. ಒಟ್ಟಿನಲ್ಲಿ ಎಷ್ಟು ಜನ ಹಿಂದಿ ಮಾತನಾಡುತ್ತಾರೆ? A. 22 B. 27 C. 32 D. 45
ಉತ್ತರ ತೋರಿಸು ಮತ್ತು ವಿವರಣೆ
ಉತ್ತರ: (D) C
ವಿವರಣೆ
Those speaking both Bengali and Hindi = 60 − (10 + 5 + 10 + 12 + 13 + 5) = 5. Hindi speakers = 10 (with Odia) + 12 (with Marathi) + 5 (with Assamese) + 5 (with Bengali) = 32.