Railways PYQCBT 1 2016

RRB NTPC · ಪ್ರಶ್ನೆ 84

ISS ನ ಪೂರ್ಣ ರೂಪವೇನು?

  1. ಇಂಟರ್ನ್ಯಾಷನಲ್ ಸ್ಪೆಸ್ ಸ್ಟೇಷನ್(ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ)

  2. ಇಂಟರ್ನ್ಯಾಷನಲ್ ಸ್ಪೇಸ್ ಸಿಸ್ಟಮ್(ಅಂತರರಾಷ್ಟ್ರೀಯ ಬಾಹ್ಯಾಕಾಶ ವ್ಯವಸ್ಥೆ)

  3. ಇಂಡಿಯನ್ ಸ್ಪೇಸ್ ಸ್ಟಡೀಸ್(ಭಾರತೀಯ ಬಾಹ್ಯಾಕಾಶ ಅಧ್ಯಯನಗಳು)

  4. ಇಂಟೆರ್-ಸ್ಪೇಸ್ ಸ್ಪೆಕ್ಟ್ರೋಸ್ಕೋಪಿ(ಅಂತರ-ಬಾಹ್ಯಾಕಾಶ ವರ್ಣಪಟಲ ವಿಶ್ಲೇಷಣೆ)

ಉತ್ತರ ತೋರಿಸು ಮತ್ತು ವಿವರಣೆ

ಉತ್ತರ: (A) ಇಂಟರ್ನ್ಯಾಷನಲ್ ಸ್ಪೆಸ್ ಸ್ಟೇಷನ್(ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ)

ವಿವರಣೆ

ISS stands for International Space Station, a joint project of the USA, Russia, Europe, Japan and Canada orbiting about 400 km above the Earth since 1998.