RRB NTPC · ಪ್ರಶ್ನೆ 46
ಕೆಳಗಿನ ದತ್ತಾಂಶವನ್ನು ಎಚ್ಚರಿಕೆಯಿಂದ ಓದಿ ಮತ್ತು ಅದರ ಆಧಾರದ ಮೇಲೆ ಪ್ರಶ್ನೆಗೆ ಉತ್ತರಿಸಿ. i) 'A + G' ಎಂದರೆ 'A ಎಂಬುದು G ಯ ತಾಯಿ' ii)‘A ÷ G’ ಎಂದರೆ 'A ಎಂಬುದು G ಯ ಮಗಳು' iii) ‘A – G ಎಂದರೆ 'A ಎಂಬುದು G ಯ ಪತಿ' iv) ‘A × G’ ಎಂದರೆ 'A ಎಂಬುದು G ಯ ಚಿಕ್ಕಮ್ಮ(ತಾಯಿಯ ತಂಗಿ)' L + M × N ಆಗಿದ್ದರೆ N ಗೆ L ಹೇಗೆ ಸಂಬಂಧಿಸಿದೆ?
ಉತ್ತರ ತೋರಿಸು ಮತ್ತು ವಿವರಣೆ
ಉತ್ತರ: (D) ಅಜ್ಜಿ (ತಾಯಿಯ ಅಮ್ಮ)
ವಿವರಣೆ
L + M: L is M's mother. M × N: M is N's maternal aunt, i.e. M is the sister of N's mother. So L is the mother of N's mother, N's maternal grandmother.