Railways PYQCBT 1 2020

RRB NTPC · ಪ್ರಶ್ನೆ 74

ಒಬ್ಬ ಮನುಷ್ಯ, ರೈಲಿನಲ್ಲಿ 420 ಕಿಮೀ ದೂರವನ್ನು ಪ್ರಯಾಣಿಸುತ್ತಾನೆ. ಅದು, 75 ಕಿಮೀ / ಗಂ ಜವದಲ್ಲಿ ಚಲಿಸುತ್ತದೆ ಮತ್ತು ಅವನು, 50 ಕಿಮೀ / ಗಂ ಜವದಲ್ಲಿ ಕಾರಿನಲ್ಲಿ ಹಿಂತಿರುಗುತ್ತಾನೆ. ಇಡೀ ಪ್ರಯಾಣಕ್ಕಾಗಿ ಅವನ ಸರಾಸರಿ ಜವವನ್ನು ಕಂಡುಹಿಡಿಯಿರಿ.

  1. 65 ಕಿ.ಮೀ/ಗಂ

  2. 66 ಕಿ.ಮೀ/ಗಂ

  3. 60 ಕಿ.ಮೀ/ಗಂ

  4. 68 ಕಿ.ಮೀ/ಗಂ

ಉತ್ತರ ತೋರಿಸು ಮತ್ತು ವಿವರಣೆ

ಉತ್ತರ: (C) 60 ಕಿ.ಮೀ/ಗಂ

ವಿವರಣೆ

For equal distances, average speed = 2 × 75 × 50/(75 + 50) = 7500/125 = 60 km/h.