Railways PYQCBT 2 2017

RRB NTPC · ಪ್ರಶ್ನೆ 116

ನಿಮಗೆ ಒಂದು ಪ್ರಶ್ನೆಯನ್ನು ನೀಡಲಾಗುತ್ತದೆ ಮತ್ತು ನಂತರ I ಮತ್ತು II ಸಂಖ್ಯೆಯ ಎರಡು ಹೇಳಿಕೆಗಳನ್ನು ನೀಡಲಾಗುತ್ತದೆ. ಹೇಳಿಕೆಗಳಲ್ಲಿ ಒದಗಿಸಲಾದ ಮಾಹಿತಿಯು ಪ್ರಶ್ನೆಗೆ ಉತ್ತರಿಸಲು ಸಾಕಾಗಿದೆಯೇ ಎಂದು ನೀವು ನಿರ್ಧರಿಸಬೇಕು. 'X' ನ ಮೌಲ್ಯ ಏನು? ಹೇಳಿಕೆಗಳು : I. x + 2y = 6 II. 3x + 6y = 18

  1. ಬರೇ ಹೇಳಿಕೆ I ಸಾಕಾಗುತ್ತದೆ.

  2. I ಮತ್ತು II ಎರಡೂ ಹೇಳಿಕೆಗಳು ಒಟ್ಟಾಗಿ ಸಾಕಾಗುವುದಿಲ್ಲ

  3. I ಮತ್ತು II ಎರಡೂ ಹೇಳಿಕೆಗಳು ಒಟ್ಟಾಗಿ ಬೇಕಾಗುತ್ತವೆ

  4. ಬರೇ ಹೇಳಿಕೆ II ಸಾಕಾಗುತ್ತದೆ.

ಉತ್ತರ ತೋರಿಸು ಮತ್ತು ವಿವರಣೆ

ಉತ್ತರ: (B) I ಮತ್ತು II ಎರಡೂ ಹೇಳಿಕೆಗಳು ಒಟ್ಟಾಗಿ ಸಾಕಾಗುವುದಿಲ್ಲ

ವಿವರಣೆ

Statement II is just Statement I multiplied by 3, so together they give only one equation in two unknowns. x cannot be found even with both.