RRB NTPC · ಪ್ರಶ್ನೆ 112
ಒಂದು ಬ್ಯಾಂಕ್ ಮೊದಲ ರೂ.5500 ಗಳಿಗೆ ವಾರ್ಷಿಕ 4% ಸರಳ ಬಡ್ಡಿಯನ್ನು ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ 6% ಬಡ್ಡಿಯನ್ನು ನೀಡುತ್ತದೆ. ಒಂದು ವೇಳೆ ಸಮೀರಾ ರೂ.13,250 ಗಳನ್ನು 2 ವರ್ಷಗಳ ಕಾಲ ಬ್ಯಾಂಕಿನಲ್ಲಿ ಠೇವಣಿ ಇಟ್ಟರೆ ಅವಳು ಗಳಿಸುವ ಬಡ್ಡಿ ಎಷ್ಟು?
ಉತ್ತರ ತೋರಿಸು ಮತ್ತು ವಿವರಣೆ
ಉತ್ತರ: (B) 1370
ವಿವರಣೆ
First Rs 5500 at 4% for 2 years: 440. The remaining 13250 − 5500 = 7750 at 6% for 2 years: 930. Total interest = Rs 1370.