RRB NTPC · ಪ್ರಶ್ನೆ 66
P, Q ಮತ್ತು R ಒಟ್ಟಾಗಿ ಒಂದು ಹೊಲವನ್ನು 6 ದಿನಗಳಲ್ಲಿ ಕೊಯ್ಲು ಮಾಡುತ್ತಾರೆ. ಒಂದು ವೇಳೆ P ಒಬ್ಬನೇ 10 ದಿನಗಳಲ್ಲಿ ಮತ್ತು Q ಒಬ್ಬನೇ 24 ದಿನಗಳಲ್ಲಿ ಮುಗಿಸಿದರೆ. R ಒಬ್ಬನೇ ಆ ಹೊಲವನ್ನು ಎಷ್ಟು ದಿನಗಳಲ್ಲಿ ಕೊಯ್ಲು ಮಾಡಬಹುದು? A. 32 ದಿನಗಳು B. 40 ದಿನಗಳು C. 45 ದಿನಗಳು D. 60 ದಿನಗಳು
ಉತ್ತರ ತೋರಿಸು ಮತ್ತು ವಿವರಣೆ
ಉತ್ತರ: (D) B
ವಿವರಣೆ
R's daily rate = 1/6 − 1/10 − 1/24. Over a common denominator of 120: (20 − 12 − 5)/120 = 3/120 = 1/40. So R alone takes 40 days.