RRB NTPC · ಪ್ರಶ್ನೆ 84
ಸ್ತಂಭಾಲೇಖ ನಾಲ್ಕು ಗ್ರಂಥಾಲಯಗಳಾದ L1, L2, L3 ಮತ್ತು L4 ನಲ್ಲಿರುವ ಫಿಕ್ಷನ್ ಮತ್ತು ನಾನ್ ಫಿಕ್ಷನ್ ಪುಸ್ತಕಗಳ ಸಂಖ್ಯೆಯನ್ನು ತೋರಿಸುತ್ತದೆ. ಸ್ತಂಭಾಲೇಖವನ್ನು ಅಧ್ಯಯನ ಮಾಡಿ ಮತ್ತು ಅದರ ಆಧಾರದ ಮೇಲೆ ಪ್ರಶ್ನೆಗಳಿಗೆ ಉತ್ತರಿಸಿ.

L3 ಮತ್ತು L4 ಗ್ರಂಥಾಲಯಗಳಲ್ಲಿರುವ ಒಟ್ಟು ಫಿಕ್ಷನ್ ಪುಸ್ತಕಗಳ ಸಂಖ್ಯೆಗೂ L3 ಮತ್ತು L4 ಗ್ರಂಥಾಲಯಗಳಲ್ಲಿರುವ ಒಟ್ಟು ನಾನ್ ಫಿಕ್ಷನ್ ಪುಸ್ತಕಗಳ ಸಂಖ್ಯೆಗೂ ಇರುವ ಶೇಕಡಾವಾರು ವ್ಯತ್ಯಾಸ ಎಷ್ಟು?
ಉತ್ತರ ತೋರಿಸು ಮತ್ತು ವಿವರಣೆ
ಉತ್ತರ: (B) 11.76%
ವಿವರಣೆ
In L3 and L4, fiction = 500 + 350 = 850 and non-fiction = 450 + 300 = 750. The difference is 100. Taken as a percentage of the fiction books, (850 − 750)/850 × 100 ≈ 11.76%.