RRB NTPC · ಪ್ರಶ್ನೆ 87
ಒಬ್ಬ ವ್ಯಕ್ತಿಯು ರೂ. 5, ರೂ. 10 ಮತ್ತು ರೂ. 20 ಮುಖಬೆಲೆಯ ನೋಟುಗಳನ್ನು 3 : 2 : 1 ಅನುಪಾತದಲ್ಲಿ ಒಟ್ಟು ರೂ. 165/- ಹಣವನ್ನು ಹೊಂದಿದ್ದಾನೆ. ರೂ. 20 ಮುಖಬೆಲೆಯ ನೋಟುಗಳ ಮೌಲ್ಯ ಎಷ್ಟು?
ಉತ್ತರ ತೋರಿಸು ಮತ್ತು ವಿವರಣೆ
ಉತ್ತರ: (A) ರೂ. 60
ವಿವರಣೆ
Let the numbers of notes be 3x, 2x and x. Total value = 5(3x) + 10(2x) + 20(x) = 55x = 165, so x = 3. There are 3 notes of Rs 20, worth Rs 60.